¡Sorpréndeme!

ಸಂಕಷ್ಟದಲ್ಲಿ ಅರ್ಜುನ್ ಜನ್ಯ..! | Filmibeat Kannada

2018-08-29 1,111 Dailymotion

After Chandan Shetty receiving notice from CCB For making songs on Drugs , Arjun Janya also has received a notice from CCB For his Dum Maro Dum song.


ಕೆಲ ದಿನಗಳ ಹಿಂದ ಚಂದನ್ ಶೆಟ್ಟಿ ಮೇಲೆ ಸಿಸಿಬಿ ಕಣ್ಣು ಬಿದ್ದತ್ತು. ಮಾದಕ ವಸ್ತುಗಳ ಬಗ್ಗೆ ಹಾಡಿನಲ್ಲಿ ಬಳಸಿದ್ದು ಇದಕ್ಕೆ ಕಾರಣವಾಗಿತ್ತು. ಈಗ ಅರ್ಜುನ್ ಜನ್ಯ ಅವರ ದಮ್ ಮಾರೋ ದಮ್ ಹಾಡಿನ ಮೇಲೆ ಸಿಸಿಬಿ ಕಣ್ಣು ಬಿದ್ದಿದೆ.